Karnataka Union Of Working Journalists(R)

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ)

ನಮ್ಮ ಬಗ್ಗೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ)

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ) ಸಮಸ್ತ ಪತ್ರಕರ್ತರ ಸಾಂಘಿಕ ಶಕ್ತಿಯ ವೇದಿಕೆ ಆಗಿದೆ. ಪತ್ರಕರ್ತರ ವೃತ್ತಿ ಹಿತಾಸಕ್ತಿಗಳನ್ನು ಕಾಪಾಡುವ ಸದುದ್ದೇಶದಿಂದ ಮಂಕುತಿಮ್ಮನ ಕಗ್ಗದ ಖ್ಯಾತಿಯ ಸಾಹಿತಿ ಹಾಗೂ ಪತ್ರಕರ್ತರಾದ ಶ್ರೀ ಡಿ.ವಿ ಗುಂಡಪ್ಪ(ಡಿ.ವಿ.ಜಿ.) ಅವರು 1932 ರಲ್ಲಿ ಸಂಸ್ಥಾಪಿಸಿದ ಮೈಸೂರು ಪತ್ರಕರ್ತರ ಸಂಘವು ಕರ್ನಾಟಕದ ಏಕೀಕರಣ ಬಳಿಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವಾಗಿ ಪರಿವರ್ತನೆಗೊಂಡು ತೊಂಬತೊಂದು ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿರುವುದು ಹೆಮ್ಮೆಯ ಸಂಗತಿ.

ಕಳೆದ 9 ದಶಕಗಳಿಂದ ವೃತ್ತಿನಿರತ ಪತ್ರಕರ್ತರ ಪರವಾಗಿ ಹೋರಾಟ ಮಾಡುತ್ತಾ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷ ಸುದ್ದಿಮನೆಯಲ್ಲಿರುವ ಹಿರಿಯ ಮತ್ತು ಕಿರಿಯ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸನ್ಮಾನಿಸುವ, ವೃತ್ತಿಪರ ನೈಪುಣ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ, ವಿಚಾರ ಸಂಕಿರಣ ಮತ್ತು ಅಧ್ಯಯನ ಶಿಬಿರಗಳನ್ನು ನಿರಂತರವಾಗಿ ಸಂಘಟಿಸುತ್ತ ಬಂದಿದೆ.

ರಾಜ್ಯ ಪದಾಧಿಕಾರಿಗಳು

ಶಿವಾನಂದ ತಗಡೂರು

ಅಧ್ಯಕ್ಷರು

ವೀಡಿಯೊ ಮಾಧ್ಯಮ

ಚಂದನ ಟಿವಿಯಲ್ಲಿ ಶಿವಾನಂದ ತಗಡೂರು
ಪೂರ್ಣ ಸಂದರ್ಶನ
25 ವರ್ಷಗಳಿಂದ ನಿರಂತರವಾಗಿ ಅಂಕಣದ ಬರದಂತಹ ಕೀರ್ತಿ ಹೆಗ್ಗಳಿಕೆ ಟಿಜೆಎಸ್ ಜಾರ್ಜ್ ರವರಿಗೆ ಸಲ್ಲುತ್ತದೆ.

ಇತ್ತೀಚಿನ ಸುದ್ದಿ

ಕಡಲ ತಡಿಗೆ ಬಯಸದೆ ಬಂದ ಭಾಗ್ಯ !

ಇಬ್ರಾಹಿಂ ಅಡ್ಕಸ್ಥಳ ಪ್ರಧಾನ ಕಾರ್ಯದರ್ಶಿ ದ.ಕ.ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ (ರಿ),ಮಂಗಳೂರು

ಹೆಚ್ಚು ತಿಳಿಯಿರಿ

ಸಂಕ್ರಮಣದಾಚೆಗೆ

ಶಿವಾನಂದ ತಗಡೂರು ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ)

ಹೆಚ್ಚು ತಿಳಿಯಿರಿ